ಇಂದೆತ ಕೊಡವ ನಾಳ್:
*ಕನ್ಯಾರ್ 16(Oct 2)*
ಚೊವ್ವಾಚೆ ನಕ್ಷತ್ರ ಆರಿದ್ರ
ಹಸ್ತ ಮಳೆ
ರಾಹುಕಾಲ: 3:00 ಗಂಟೆಲಿಂಜ:4:30ಕತ್ತನೆ

*ಗಾಂಧಿ-ಶಾಸ್ತ್ರೀ‌ ಜಯಂತಿ*

ನಿಂಗಕೆಲ್ಲ ಇಂದೆತ ನಾಳ್‌ರ ನಲ್ಲರಿಮೆ

*ಪೂಮಾಲೆ ಕ್ಯಾಲೆಂಡರ್*

*ಕೊಡವ ಅರಿವೋಲೆ*
ಇಂದೆತ ಸಬ್ದ *ಕೆಟ್ಟ್*:ತಿರ್‌ಕೆರ‌ ನಮ್ಮೆ‌ ಕುರಿಚಪಿಞ್ಞ‌ ನಮ್ಮೆ‌ತ್‌ರಣೆ‌ ತಿರ್‌ಕೆಕ್‌ ಅಡ್ಂಗ್‌ನ ಊರ್‌ರ ಜನ ಏದೇದ್‌ ಕಾರ್‌ಬಾರ್‌ ಮಾಡ್‌ವಕಾಗಾಂದ್‌ ಎಣ್ಣುವ‌ ಇಡ್‌ಕಟ್ಟ್. Restictions imposed on people in the area connected to a temple from the day when the temple festival date is announced untill the end of the festival. ದೇವಸ್ಥಾನದ ಉತ್ಸವದ ಸಮಯವನ್ನು ನಿಧ೯ರಿಸಿ‌ ಸಾರಿದ ಮೇಲೆ ಉತ್ಸವದ ಕೊನೆ ವರೆಗೆ ಆ ದೇವಸ್ಥಾನದ ಸಂಬಂಧಿಸಿದ ಊರ ಜನರು ಮಾಡಬಾರದೇಂಬ ನಿಬ೯ಂಧಗಳು.

*Polakathra* *_Suddhi Samachara_* by Akashvani Madikeri FM 103.1 MHz. Audio courtesy: Ammanichanda Chethan Chinnappa

*Team Kodavaame*

Leave a Reply

Your email address will not be published. Required fields are marked *