ಇಂದೆತ ಕೊಡವ ನಾಳ್:
*ಕನ್ಯಾರ್ 25(Oct 11)*
ಬೇಳಾಚೆ ನಕ್ಷತ್ರ ಸ್ವಾತಿ
ಚಿತ್ತ ಮಳೆ
ರಾಹುಕಾಲ: 1:30 ಗಂಟೆಲಿಂಜ:3:00ಕತ್ತನೆ

ನಿಂಗಕೆಲ್ಲ ಇಂದೆತ ನಾಳ್‌ರ ನಲ್ಲರಿಮೆ

*ಪೂಮಾಲೆ ಕ್ಯಾಲೆಂಡರ್*

*ಕೊಡವ ಅರಿವೋಲೆ*
ಇಂದೆತ ಸಬ್ದ *ಕೆಲ್ಲ‌ಟಿ*:ಪಕ್ಕ‌ತ್‌ರ
ಬೆಂದು‌ವ ಚಾವುಕ್‌ ಬಪ್ಪ‌ಕ ಕೊಂಬ್‌ಕೊಟ್ಟಾ‌ಯಿ‌ತ್‌ ತೋಕ್‌ ಪಿಞ್ಞ‌ ಮುರಿ‌ ಆಯಿ‌ತ್‌ ಬಪ್ಪ‌ ನಡ್‌ಪ್‌. Muri and a gun brought by close realtives attending a funeral, accompanied by traditional Kodava drums and music.ವಾದ್ಯ ಸಮೇತವಾಗಿ ಹತ್ತಿರದ ಸಂಬಂಧಿಕರು ಸಾವಿಗೆ ಬರುವಾಗ ತರುವ ಮುರಿ ಮತ್ತು ಕೋವಿ.

*Polakathra* *_Suddhi Samachara_* by Akashvani Madikeri FM 103.1 MHz. Audio courtesy: Ammanichanda Chethan Chinnappa

*Team Kodavaame*