ಕೊಡಗಿನ ಜನತೆಗೆ ಇನ್ಫೋಸಿಸ್ ನ #ದಸರಾ_ಗಿಫ್ಟ್.

ಐತಿಹಾಸಿಕ ಮೈಸೂರು ದಸರಾಕ್ಕೆ ಚಾಲನೆ ನೀಡಿ ಮಾತನಾಡಿದ ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ

ಸರಕಾರ ಮೂಲ ಸೌಕರ್ಯಗಳನ್ನು ಒಳಗೊಂಡ ಸೂಕ್ತ ಜಾಗವನ್ನು ಗುರುತಿಸಿದರೆ, ಕೊಡಗಿನ ಜನತೆಗೆ 25 ಕೋಟಿ ವೆಚ್ಚದಲ್ಲಿ ಮನೆಗಳನ್ನು ನಿರ್ಮಿಸಿಕೊಡಲಾಗುತ್ತದೆ.

ನಾಡಹಬ್ಬ ದಸರಾ ಕಾರ್ಯಕ್ರಮದಲ್ಲಿ ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಭರವಸೆ.

Leave a Reply

Your email address will not be published. Required fields are marked *