*First News Kannada ಕೊಡಗು ಬಿಗ್ ಬ್ರೇಕಿಂಗ್*

* ಕೊಡಗಿನ ಜನರ ರಕ್ಷಣೆಗೆ ಸೇನಾ ಹೆಲಿಕಾಪ್ಟರ್.
* ಎಮ್ಮೆತ್ತಾಳು, ಮೇಘತ್ತಾಳು ಗ್ರಾಮದ ಜನರ ರಕ್ಷಣೆಗೆ ಚಾಪ್ ಬಳಕೆ.
* ಜಿಲ್ಲಾಡಳಿತ ಮನವಿ ಮೇರೆಗೆ ಆಗಮಿಸಲಿರುವ ಹೆಲಿಕಾಪ್ಟರ್.
* ಜನರ ರಕ್ಷಣೆಗೆ ಜಿಲ್ಲಾಡಳಿತ ಅಧಿಕಾರಿಗಳು, ಅಗ್ನಿಶಾಮಕ ಸಿಬ್ಬಂದಿ ಹರಸಾಹಸ.
* ತಂತಿಪಾಲ, ಹಟ್ಟಿಕೊಳೆ ಭರ್ತಿ ಹಾಗೂ ಗುಡ್ಡಕುಸಿತದಿಂದ ನಡುವಲ್ಲಿ ಸಿಲುಕಿರುವ ೬೦ಕ್ಕೂ ಹೆಚ್ಚು ಜನ.
* ಈಗಾಗಲೇ ೨೦ಜನರ ರಕ್ಷಣೆ.
* ಮಣ್ಣಿನಡಿ ಜನರು ಸಿಲುಕಿರುವ ಶಂಕೆ.