ಕಾಲೂರು ಮತ್ತು ಮಾಂದಲಪಟ್ಟಿಗಳ ನಡುವೆ ಇರುವ ಊರು ಬಾರಿಬೆಳ್ಳಚ್ಚು,ಇಲ್ಲಿ ಸುಮಾರು 40 ಕುಟುಂಬಗಳಿದ್ದು 200ಜನರು ವಾಸಿಸುತ್ತಿದ್ದಾರೆ ಕಳೆದ 2ದಿನದಿಂದ ಯಾರು ಸಂಪರ್ಕಕ್ಕೆ ಸಿಗುತ್ತಿಲ್ಲ ಎಲ್ಲಾ ಮನೆಗಳು ಹಳೆಯ ಕಾಲದ ಮನೆಗಳಾಗಿದ್ದು ಕುಸಿದಿರುವ ಸಾಧ್ಯತೆ ಇದೆ ಜನರ ಪ್ರಾಣ ಉಳಿಸಬೇಕಾಗಿದೆ ಆ ಕುಟುಂಬದ ಹಲವು ಯುವಕರು ಜೀಪ್ ಚಾಲಕರಾಗಿದ್ದು ಅವರುಗಳು ಸಂತಸ್ತರನ್ನು ಸುರಕ್ಷಿತ ಸ್ಥಳಕ್ಕೆ ತಲುಪಿಸುವ ಕೆಲಸ ಮಾಡುತ್ತಿದ್ದಾರೆ ಆದರೆ ತಮ್ಮ ಕುಟುಂಬದ ಸದಸ್ಯರನ್ನು ಸಂಪರ್ಕಿಸಲು ಸಾದ್ಯವಾಗುತ್ತಿಲ್ಲ ,ಹೆಲಿಕಾಪ್ಟರ್ ಕಾರ್ಯಾಚರಣೆಯಿಂದ ಮಾತ್ರ ಅವರ ರಕ್ಷಣೆ ಸಾದ್ಯ.