ಕೊಡಗು ಬ್ರೇಕಿಂಗ್

ವಿದ್ಯುತ್ ವೈರ್ ತುಳಿದು 6 ವರ್ಷದ ಬಾಲಕ ಸಾವು

ಅಂಗನವಾಡಿ ಕೇಂದ್ರಕ್ಕೆ ತೆರಳುತ್ತಿದ್ದ ಬಾಲಕ
ಕಾಶಿಯಪ್ಪ
ವಿರಾಜಪೇಟೆ ತಾಲ್ಲೂಕಿನ
ಕಣ್ಣಂಗಾಲ ಗ್ರಾಮದ ದೊಡ್ಡ ಬಾಗಿಲು ವಿನಲ್ಲಿ ಘಟನೆ

ಕಾರ್ಮಿಕ ಶಶಿಕುಮಾರ್ ಭಾಗ್ಯ ದಂಪತಿಗಳ ಪುತ್ರ

ಗ್ರಾಮ ಪಂಚಾಯಿತಿ ಕುಡಿಯುವ ನೀರಿನ ಸಂಪರ್ಕ ಅಳವಡಿಸಲಾಗಿದ್ದ ವಯರ್

ಗಾಳಿ ಮಳೆಗೆ ನೆಲದಲ್ಲಿ ಬಿದ್ದಿದ್ದ ವೈರ್ ತುಳಿದ ಬಾಲಕ ಸಾವು

ಗ್ರಾಮ ಪಂಚಾಯಿತಿ ಹಾಗೂ ಚೆಸ್ಕಾಂ ಇಲಾಖೆಯ ವಿರುದ್ಧ ಸ್ಥಳೀಯರ ಆಕ್ರೋಶ