ಸೋಮವಾರಪೇಟೆ ಕೊಡವ ಸಮಾಜದ ಹೆಚ್ಚುವರಿ ಕಟ್ಟಡವನ್ನು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಂ.ಪಿ.ಅಪ್ಪಚ್ಚು ರಂಜನ್ ಅವರು ಉಧ್ಘಾಟಿಸಿದರು. ಈ ಸಂದರ್ಭದಲ್ಲಿ ಸೋಮವಾರಪೇಟೆ ಕೊಡವ ಸಮಾಜದ ಅದ್ಯಕ್ಷರು ಮತ್ತು ತಾ.ಪಂಚಾಯ್ತಿ ಉಪಾಧ್ಯಕ್ಷರಾದ ಎಂ.ಬಿ.ಅಭಿಮನ್ಯು ಕುಮಾರ್ ಹಾಗೂ ಗೀಜಿಗಂಡ ದಿಲನ್ ಸೇರಿದಂತೆ ಪ್ರಮೂಖ ಗಣ್ಯರು ಉಪಸ್ಥಿತರಿದ್ದರು..