*ಮುಕ್ಕೋಡ್ಲುವಿನಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ 40 ಕ್ಕೂ ಹೆಚ್ಚು ಜನರು ಸೇಫ್
*ಕಾಲ್ನಡಿಗೆಯಲ್ಲೇ ಮಡಿಕೇರಿ ತಲುಪಿದ ನಿರಾಶ್ರಿತರು
*ಕಳೆದ 4 ದಿನಗಳಿಂದ ಸಂಪರ್ಕಕ್ಕೆ ಸಿಗದ 40 ಕ್ಕೂ ಅಧಿಕ ಮಂದಿ
*ಸೇನೆಯವರು ರಕ್ಷಣೆ ಮಾಡುತ್ತಾರೆಂದು ಕಾದಿದ್ದ ಜನರು
* ಯಾರೂ ರಕ್ಷಣೆಗೆ ಬರದಿರುವುದರಿಂದ ನಡೆದುಕೊಂಡೇ ನಗರವನ್ನು ಸೇರಿದ ನಿರಾಶ್ರಿತರು
*ಸಂಕಷ್ಟದಲ್ಲಿದ್ದ ನಿರಾಶ್ರಿತರು ನಟಿ ಹರ್ಷಿಕಾ, ನಟ ಭುವನ್ ಸಂಬಂಧಿಕರು

News Source – Channel 24 Karnataka