ಭಾರೀ ಮಳೆಯಿಂದಾಗಿ ಸೋಮವಾರಪೇಟೆ ಹಾಗೂ ಶಾಂತಳ್ಳಿ ಮಾರ್ಗವಾಗಿ ಸಕಲೇಶಪುರಕ್ಕೆ ಹೋಗುವ ರಾಜ್ಯ ಮಾರ್ಗ ಹೆದ್ದಾರಿಯ ಮಾಗೇರಿ ಬಳಿ ರಸ್ತೆ ಬಿರುಕು ಬಿಟ್ಟಿದ್ದು ವಾಹನ ಸಂಚಾರ ಸ್ತಗಿತಗೊಂಡಿದೆ.