* ಮಡಿಕೇರಿ ತಾಲೂಕಿನ ಕರಿಕೆಯಲ್ಲಿ ಭೂಮಿ ಒಳಗಿಂದ ಜಲದ ಶಬ್ಧ
* ಕರಿಕೆಯ ಚೆತ್ತುಕಾಯ ಸಮೀಪ ಕುಂಡತ್ತಿಕಾನ ಎಂಬಲ್ಲಿ ಘಟನೆ
* ಸ್ಥಳಕ್ಕೆ ಧಾವಿಸುತ್ತಿರುವ ಪೊಲೀಸರು ಹಾಗೂ ಗ್ರಾ.ಪಂ ಸದಸ್ಯರು
* ಶಬ್ಧ ಕೇಳಿ ಗಾಬರಿಗೊಂಡಿರುವ ಸ್ಥಳೀಯರು
* ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ
Report Source – ಚಾನಲ್ ೨೪ ಕರ್ನಾಟಕ