ಕೊಡವ‌ ಮಕ್ಕಡ ಕೂಟದಿಂದ ಮಡಿಕೇರಿಯ ಪತ್ರಿಕಾ ಭವನದಲ್ಲಿ ಆ.17(ಇಂದು) ಆಯೋಜಿಸಲಾಗಿದ್ದ ಮೂರು ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಭಾರೀ ಮಳೆ, ರಸ್ತೆ ಸಂಪರ್ಕ ಕಡಿತ ಮತ್ತಿತರ ಕಾರಣಗಳಿಂದ ಮಂದೂಡಲಾಗಿದೆ.