*ಅಂತರರಾಷ್ಟ್ರೀಯ ಥ್ರೋಬಾಲ್ ಟೂರ್ನಿಯಲ್ಲಿ ಕೊಡಗಿನ ರೀಮಾ ಅಪ್ಪಚ್ಚು.* ಇದೇ 16ರಿಂದ 18ರವರೆಗೆ ಥಾಯ್ಲೆಂಡ್ ನಡೆಯಲಿರುವ ಭಾರತ ಥಾಯ್ಲೆಂಡ್ ಸಿರೀಸ್ ನಲ್ಲಿ ರೀಮಾ ಅಪ್ಪಚ್ಚು ಕೂಡ ಒಬ್ಬಳು. ಸ್ವಲ್ಪದರಲ್ಲಿ ನಾಯಕಿ ಸ್ಥಾನ ವಂಚಿತರಾಗಿದ್ದು ಮೂರನೇ ಕ್ರಮಾಂಕದಲ್ಲಿ ಸ್ಥಾನ ಪಡೆದುಕೊಂಡಿರುವ ಈಕೇ ಮೂಲತಃ ನಾಪೋಕ್ಲು ಬೊಪ್ಪಂಡ ಜಪ್ಪು ಅಪ್ಪಚ್ಚು ಮತ್ತು ಸೀತಮ್ಮ ದಂಪತಿಗಳ ಮಗಳು . ಪ್ರಸ್ತುತ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ.